ದಾವಣಗೆರೆ ಹಿಂದೂ ಮಹಾ ಗಣಪತಿ ಶೋಭಾ ಯಾತ್ರೆ 2022

ದಾವಣಗೆರೆಯ ಪ್ರಮುಖ ಬೀದಿಗಳಲ್ಲಿ ಶಾಂತಿಯುತವಾಗಿ ಸಾಗುತ್ತಿರುವ ದಾವಣಗೆರೆ ಹಿಂದೂ ಮಹಾ ಗಣಪತಿ ಶೋಭಾ ಯಾತ್ರೆ 2022. ಡೊಳ್ಳು ಕುಣಿತ. ಯುವಕರ ಡಿಜೆ ನೃತ್ಯ ದೊಂಡಿಡ್ಗೆ ಲಕ್ಷಾಂತರ ಜನರ ಸಮ್ಮುಖದಲ್ಲಿ ಶಾಂತಿಯುತವಾಗಿ ಸಾಗುತ್ತಿರುವ ಹಿಂದೂ ಮಹಾ ಗಣಪತಿ ಶೋಭಾ ಯಾತ್ರೆ.

ಈ ಕೆಳಗಿನ ವಿಡಿಯೋ ನೋಡಿ:

Leave a Reply

Your email address will not be published. Required fields are marked *

error: Content is protected !!