ದಾವಣಗೆರೆ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪುರುಷ ಮತ್ತು ಮಹಿಳಾ ಬಾಡಿ ಬಿಲ್ಡಿಂಗ್ ಕಾಂಪಿಟೇಶನ್

ನಮ್ಮ ದಾವಣಗೆರೆ ಡಿ.18: ಮಾಯಾ’ಸ್ ಫ್ರೆಂಡ್ಸ್ ಗ್ರೂಪ್ ಮತ್ತು ಜಿ. ಎಸ್. ಏನ್. ಗ್ಲೋಬಲ್ ಸ್ಪೋರ್ಟ್ಸ್ ನ್ಯೂಟ್ರಿಷನ್ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ದಾವಣಗೆರೆ ಜಿಲ್ಲೆಯಲ್ಲಿ ಪುರುಷ ಮತ್ತು ಮಹಿಳಾ ಬಾಡಿ ಬಿಲ್ಡಿಂಗ್ ಕಾಂಪಿಟೇಶನ್ ಹಮ್ಮಿಕೊಳ್ಳಲಾಗಿತ್ತು.

ಮಾಯ ಸ್ ಫ್ರೆಂಡ್ಸ್ ಗ್ರೂಪ್ ಕರ್ನಾಟಕ ಸಿರಿ 01 ಟೈಟಲ್, ಪಪ್ಪಿಸ್ ಕ್ಲಾಸಿಕ್ ಮೋಸ್ಟ್ ಮಸ್ಕ್ಯುಲರ್ ಮ್ಯಾನ್ 02 ಟೈಟಲ್, ಸತೀಶ್ ಕ್ಲಾಸಿಕ್ ಬೆಸ್ಟ್ ಪೋಸರ್ 03 ಟೈಟಲ್ ಹಾಗೂ ಟಿ. ಶಿವಕುಮಾರ್ ಕ್ಲಾಸಿಕ್ ವಮೆನ್ಸ್ ಫಿಸಿಕ್ಸ್ ಮಾಡೆಲ್ ಪ್ರಶಸ್ತಿಗಳನ್ನು ಕೊಡಲಾಯಿತು.

ಈ ಸಂದರ್ಭದಲ್ಲಿ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ನ ಪ್ರಭಲ ಟಿಕೆಟ್ ಆಕಾಂಕ್ಷಿ ಶ್ರೀಮತಿ ಸವಿತಾ ಮಲ್ಲೇಶ ನಾಯ್ಕ ರವರು ಪಾಲ್ಗೊಂಡಿದ್ದರು ಹಾಗೂ ಕ್ರೀಡಾಳುಗಳಿಗೆ ಪ್ರಶಸ್ತಿಗಳನ್ನು ಕೊಟ್ಟು ಶುಭಕೋರಿದರು.

Leave a Reply

Your email address will not be published. Required fields are marked *

error: Content is protected !!