ಬ್ಯಾಂಕ್ ನಿಂದ ಈ ರೀತಿ ಮೆಸೇಜ್ ಬಂದರೆ ಏನು ಎಂದು ತಿಳಿಯಿರಿ

ಈ ಮೆಸೇಜ್ ಬಂದರೆ ನೀವು ಏಕೆ ಜಾಗರೂಕರಾಗಿರಬೇಕು?

ನಿಮ್ಮ ಖಾತೆಯಲ್ಲಿನ ಬ್ಯಾಲೆನ್ಸ್ ಅನ್ನು ನೀವು ಮರೆತು ನೀವು ನಿಮ್ಮ ಹತ್ತಿರದ ಎಟಿಎಂನಿಂದ ಖಾತೆಯಲ್ಲಿರುವ ಹಣಕ್ಕಿಂತ ಹೆಚ್ಚಿನ ಹಣವನ್ನು ಬಿಡಿಸಲು ಪ್ರಯತ್ನಿಸಿದಾಗ ಈ ರೀತಿ (ATM_WDLDecl_ISF) ಯ ಮೆಸೇಜ್ ನಿಮ್ಮ ಮೊಬೈಲ್ ಗೆ ಬರುತ್ತದೆ…! ಪ್ರತಿ ವಹಿವಾಟಿಗೆ ರೂ 25 ಮತ್ತು ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ.

ಎಚ್ಚರ.. ನಿಮ್ಮ ಬ್ಯಾಂಕ್ ನಲ್ಲಿ ಹಣವಿಲ್ಲ ಎಂಬ ಸಂದೇಶವು ನಿಮಗೆಬಂದಾಗ ನೀವು ಮತ್ತೆ ಮತ್ತೆ ಪ್ರಯತ್ನಿಸಬೇಡಿ, ಇಲ್ಲದಿದ್ದರೆ ನಿಮಗೆ ಹಲವಾರು ಬಾರಿ ದಂಡ ವಿಧಿಸಲಾಗುತ್ತದೆ. ಮೊದಲು ನಿಮ್ಮ ಬ್ಯಾಂಕ್ ನಲ್ಲಿ ಎಷ್ಟು ಹಣವಿದೆ ಎಂದು ಖಾತ್ರಿ ಮಾಡಿಕೊಂಡಮೇಲೆ ಹಣವನ್ನು ಬಿಡಿಸಿ, ಇಲ್ಲವಾದಲ್ಲಿ ಫೈನ್ ಕಟ್ಟಬೇಕಾಗುತ್ತದೆ.

Leave a Reply

Your email address will not be published. Required fields are marked *

error: Content is protected !!