ಡಿ.ಎಲ್ ಸ್ಲಾಟ್ ತೆರೆಯಲಾಗಿದೆ: ದಿನಾಂಕವನ್ನು ಕಾಯ್ದಿರಿಸಿಕೊಳ್ಳಬಹುದು

ನಮ್ಮ ದಾವಣಗೆರೆ ಸೆ. 19: ಸೆಪ್ಟೆಂಬರ್ 20 ರಿಂದ ಮುಂದಿನ 3 ತಿಂಗಳ ಡಿ.ಎಲ್ ಸ್ಲಾಟ್ ಗಳನ್ನು ತೆರೆಯಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ https://sarathi.parivahan.gov.in/sarathiservice ವೆಬ್ ಸೈಟ್ನಲ್ಲಿ ಡಿ.ಎಲ್ ಟೆಸ್ಟ್ ಗೆ  ಸಂಬಂಧಿಸಿದಂತೆ ತಮಗೆ ಬೇಕಾದ ದಿನಾಂಕವನ್ನು ಕಾಯ್ದಿರಿಸಿಕೊಳ್ಳಬಹುದು. ತಾವು ಕಾಯ್ದಿರಿಸಿದ ದಿನಾಂಕದಂದು ಡಿ.ಎಲ್ ಟೆಸ್ಟ್ಗೆ ಹಾಜರಾಗಬೇಕು. ದಿನಾಂಕವನ್ನು ಬದಲಾಯಿಸಲು ಅವಕಾಶವಿರುವುದಿಲ್ಲ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ ಕೆ. ಮಲ್ಲಾಡ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!