ರಾಜ್ಯಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಈಗಲ್ ಫಿಟ್ನೆಸ್‍ನ ವಿದ್ಯಾರ್ಥಿಗಳಿಗೆ 08 ಮೊದಲ ಬಹುಮಾನ.

ನಮ್ಮ ದಾವಣಗೆರೆ ಡಿ. 15: ರಾಜ್ಯಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಈಗಲ್ ಫಿಟ್ನೆಸ್‍ನ ವಿದ್ಯಾರ್ಥಿಗಳಿಗೆ 08 ಮೊದಲ ಬಹುಮಾನ, 11ಎರಡನೇ ಬಹುಮಾನ ಮತ್ತು 12 ಮೂರನೇ ಬಹುಮಾನ ಲಭಿಸಿವೆ.

ಈಗೆಲ್ ಫಿಟ್ನೆಸ್ ವಿದ್ಯಾರ್ಥಿಗಳು ದಾವಣಗೆರೆಯನ್ನು ಪ್ರತಿನಿಧಿಸುವ ಮೂಲಕ ಭಾಗವಹಿಸಿ ಬಹುಮಾನಗಳನ್ನು ಗೆದ್ದಿದ್ದಾರೆ.

ಅದಿತಿ ಎಬಿ, ದರ್ಶನ, ನಿಧಿಕೆವಿ, ಆದಿತ್ಯ ಯು, ಮಲ್ಲಿಕಾರ್ಜುನ್, ಪ್ರಥಮ, ಅನ್ಶು ಎ ಬಿ,ಚಿರಾಯುಷ್‍ “ಫುಲ್ ಕಾಂಟಾಕ್ಟ್ ಓಪನ್ ಕೆಟಗರಿ ಫೈಟ್” 1 ನೇಸ್ಥಾನ,

ಆರ್ಯನ್ ಇ, ಸಮರ್ಥ, ಅದ್ವಿತಾ ಯು, ನವೀನ್ಕುಮಾರ್, ಚೇತನ್ಎಸ್ಪಿ, ಹರ್ಷಿತ್ ,ಜೀವನ್ಎಂಎಂ, ಆರ್ಯನ್ ಎ, ಅಯಾನ್ಎಫ್, “ಫುಲ್ ಕಾಂಟಾಕ್ಟ್ ಓಪನ್ ಕೆಟಗರಿ ಫೈಟ್” 2 ನೇಸ್ಥಾನ,

ಚಿಂತನ ಆರ್, ಪರಿಣಿತಾ ಡಿ ಬಿ, ಅಥರ್ವ್ ಪಿ. ರಾವ್, ಅಜಯ್ ಜಿ, ಮಹಂತ್ ಶೇಖರ್, ಚಿನ್ನು ವಿಕಾಸ್, ಸಾಯಿದ್ರುವ ರೆಡ್ಡಿ, ಶ್ರೀನಿವಾಸ ಎ, ಓಪನ್ ಕೆಟಗರಿ ಫುಲ್ ಕಾಂಟಾಕ್ಟ್ ಫೈಟ್ 3 ನೇಸ್ಥಾನ,

ಪವಿಕಿರಣ್, ಸಾತ್ವಿಕ್ ಕೊಳ್ಳಿ , ವಿಷ್ಣುಸೇನ, ಕಟಾ 2 ನೇಸ್ಥಾನ, ಸಂಪತ್, ವಿಶಾಲ ಎಂ , ನಿಶ್ಚಿಂತ್ ಕೆ ಸಿ, ಜೀವನ್ ಎ, ಕಟಾ 3 ನೇಸ್ಥಾನ

ಈ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಈಗಲ್ ಫಿಟ್ನೆಸ್‍ನ ತರಬೇತುದಾರರಾದ ವೆಂಕಿ ಸೆನ್ಸೈ, ವ್ಯವಸ್ಥಾಪಕರಾದ ದೀಕ್ಷಿತ್ ಮತ್ತುಖುಷಿ ಹಾಗೂ ದಾವಣಗೆರೆಯ ಕ್ರೀಡಾ ಪ್ರೋತ್ಸಾಹಕರಾದ ಶ್ರೀನಿವಾಸ ದಾಸಕರಿಯಪ್ಪ ಈಗಲ್ ಫಿಟ್ನೆಸ್‍ನ ಅವರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!